http://vknewz.com/wp-content/uploads/2012/08/lg-kc910-in-hand1.jpg
ಲಂಡನ್ : ಇನ್ನು ಮುಂದೆ ಮೊಬೈಲ್ ಫೋನ್ ಬ್ಯಾಟರಿ ಖಾಲಿ ಆದಾಗ ಚಿಂತಿಸುವ ಅಗತ್ಯವಿಲ್ಲ. ಮೊಬೈಲ್ ಫೋನನ್ನು ಕೈಯಲ್ಲಿ ಹಿಡಿದುಕೊಂಡೇ ಚಾರ್ಜ್ ಮಾಡಬಹುದು. ದೇಹದ ಶಾಖವನ್ನೇ ವಿದ್ಯುತ್ತನ್ನಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಾಗಿ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ತಾವು ಅಭಿವೃದ್ಧಿ ಪಡಿಸಿರುವ ಹೊಸ ವಿಧಾನವು ಪುಟ್ಟ ಇಂಧನ ಕೊಳವೆಗಳು ದೇಹದ ಶಾಖವನ್ನೇ ವಿದ್ಯುತ್ತನ್ನಾಗಿ ಪರಿವರ್ತಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಮಾನವನ ದೇಹದಿಂದ ಉತ್ಪತ್ತಿಯಾಗುವ ಉಷ್ಣತೆಯನ್ನು ವಿದ್ಯುತ್ಶಕ್ತಿಯಾಗಿ ಪರಿವರ್ತನೆಗೊಳಿಸಲು ನ್ಯಾನೊ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ. ಇದಕ್ಕಾಗಿ ಮೊಬೈಲ್ಫೋನ್ನಲ್ಲಿ ಸಣ್ಣದಾದ ಕಾರ್ಬನ್ ಟ್ಯೂಬ್ಗಳನ್ನು ಜೋಡಿಸಲಾಗುತ್ತದೆ. “ಪವರ್ ಫೆಲ್ಟ್” ಎಂಬ ಹೆಸರಿನ ಈ ಪುಟ್ಟ ಉಪಕರಣವು ನಿಮ್ಮ ಸೆಲ್ ಫೋನ್ ಸ್ವಲ್ಪ ಹೊತ್ತಿನ ವಿದ್ಯುತ್ ಪೂರಣದಿಂದ 20 ನಿಮಿಷಗಳಷ್ಟು ಹೆಚ್ಚು ಕಾಲ ಕೆಲಸ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

hahaha funny...
ReplyDelete